ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ತಮ್ಮ ಮುದ್ದಿನ ಮಡದಿ ಅನುಷ್ಕಾರನ್ನು ತಬ್ಬಿಕೊಂಡಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಭಾರೀ ವೈರಲ್ ಆಗಿತ್ತು. ಅದಕ್ಕೀಗ ಅನುಷ್ಕಾ ಪ್ರತಿಕ್ರಿಯೆ ಕೊಟ್ಟಿದ್ದು ಹೃದಯ ಬೆಚ್ಚಗಾಗಿಸುವಂತಿದೆ. ವಿರಾಟ್ ಈ ಫೋಟೋ ಪ್ರಕಟಿಸುತ್ತಿದ್ದಂತೆ ಅರ್ಧಗಂಟೆಯಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಕೊಟ್ಟಿದ್ದರು. ಇಷ್ಟೆಲ್ಲಾ ಹಿಟ್ ಆದ ಮೇಲೆ ಅನುಷ್ಕಾ ಸುಮ್ಮನೇ ಕೂರುವುದ ಸರಿಯೇ?ವಿರಾಟ್ ಫೋಟೋ ಜತೆಗೆ ಮೈ ಒನ್ ಆಂಡ್