ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೇಮಿಗಳೆಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಈಗ ಸಾರ್ವಜನಿಕವಾಗಿ ತಮ್ಮ ಪ್ರೀತಿ ಹಂಚಿಕೊಳ್ಳುವಷ್ಟು ಮುಂದುವರಿದಿದ್ದಾರೆ. ರವೀಂದ್ರ ಜಡೇಜಾ ಹೇರ್ ಸ್ಟೈಲ್ ಬದಲಾಯಿಸಿ, ದಾಡಿ ಬೋಳಿಸಿಕೊಂಡ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರಿಗೆಲ್ಲರಿಗೂ ತಾವೂ ಯಾಕೆ ಸ್ಟೈಲ್ ಬದಲಾಯಿಸಿಕೊಳ್ಳಬಾರದು ಎಂದೆನಿಸಿದೆ. ಈ ಬಗ್ಗೆ ಕ್ರಿಕೆಟಿಗರು ಟ್ವಿಟರ್ ನಲ್ಲಿ ಚಾಟಿಂಗ್ ಮಾಡುತ್ತಿದ್ದರು.ಸಾರಿ ನಾನು ನನ್ನ ಸ್ಟೈಲ್ ಬದಲಾಯಿಸಲ್ಲ ಎಂದು ಕೊಹ್ಲಿ ರೋಹಿತ್ ಶರ್ಮಾ ಮತ್ತು