ದುಬೈ: ಐಪಿಎಲ್ ಮುಗಿಸಿ ವಿರಾಟ್ ಕೊಹ್ಲಿ ಇನ್ನೇನು ಆಸ್ಟ್ರೇಲಿಯಾ ಪ್ರವಾಸಕ್ಕೆ ಸಿದ್ದರಾಗುತ್ತಿದ್ದಾರೆ. ಇದಕ್ಕಾಗಿ ಅವರು ಭರ್ಜರಿ ತಯಾರಿಯನ್ನೇ ಮಾಡುತ್ತಿದ್ದಾರೆಂಬುದಕ್ಕೆ ಪತ್ನಿ ಅನುಷ್ಕಾ ಶರ್ಮಾ ಪ್ರಕಟಿಸಿದ ಲೇಟೆಸ್ಟ್ ಫೋಟೋವೇ ಸಾಕ್ಷಿ!