ಲಂಡನ್: ಪತಿ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ. ಆದರೆ ಪತ್ನಿ ಅನುಷ್ಕಾ ಶರ್ಮಾಗೆ ಕ್ರಿಕೆಟ್ ನಲ್ಲಿ ಬೌಂಡರಿಗೆ ಹೇಗೆ ಸಿಗ್ನಲ್ ಕೊಡುತ್ತಾರೆ ಎಂದೇ ಗೊತ್ತಿಲ್ಲ!ಟೀಂ ಇಂಡಿಯಾ ನಾಯಕ ವಿರಾಟ್ ಪತ್ನಿ, ನಟಿ ಅನುಷ್ಕಾ ಶರ್ಮಾ ಈಗ ಲಂಡನ್ ನಲ್ಲಿ ವಿಶ್ವಕಪ್ ನಲ್ಲಿ ತಂಡಕ್ಕೆ ಚಿಯರ್ ಅಪ್ ಮಾಡಲು ತೆರಳಿದ್ದಾರೆ. ಮೊನ್ನೆ ನಡೆದ ಶ್ರೀಲಂಕಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಗ್ಯಾಲರಿಯಲ್ಲಿ ಕುಳಿತಿದ್ದ ಅನುಷ್ಕಾ ತಮ್ಮ ಜತೆಗಿದ್ದವರಲ್ಲಿ