ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮದುವೆ ನಿಮಿತ್ತ ನವದೆಹಲಿಯಲ್ಲಿ ಆರತಕ್ಷತೆ ಏರ್ಪಡಿಸಿದ್ದರು. ಈ ರಿಸೆಪ್ಷನ್ ಫೋಟೋಗಳ ಮಧ್ಯೆ ಅನುಷ್ಕಾ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡ ಫೋಟೋ ಒಂದು ಗಮನ ಸೆಳೆದಿದೆ. ಅಷ್ಟಕ್ಕೂ ಅನುಷ್ಕಾ ತೊಡೆ ಮೇಲೆ ಮಲಗಿದ್ದ ಆ ಕಂದಮ್ಮ ಯಾರು ಗೊತ್ತಾ? ವಿರಾಟ್ ಕೊಹ್ಲಿ ಸ್ನೇಹಿತ ಕ್ರಿಕೆಟಿಗ ಶಿಖರ್ ಧವನ್ ಪುತ್ರ ಝೊರಾವರ್. ಶಿಖರ್ ಧವನ್ ಪುತ್ರನ ಜತೆಗೆ ಕೊಹ್ಲಿ ಕ್ರಿಕೆಟ್ ಪ್ರವಾಸದ