ಲಾರ್ಡ್ಸ್: ದ್ವಿತೀಯ ಟೆಸ್ಟ್ ಪಂದ್ಯ ಆಡಲು ಲಾರ್ಡ್ಸ್ ಗೆ ಬಂದಿಳಿದಿರುವ ಟೀಂ ಇಂಡಿಯಾ ನೆಟ್ ಪ್ರಾಕ್ಟೀಸ್ ಸಂದರ್ಭದಲ್ಲಿ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಕ್ರಿಕೆಟಿಗರಿಗೆ ಬಾಲ್ ಮಾಡಿದ್ದು ಗೊತ್ತಿರಬಹುದು.ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅರ್ಜುನ್ ಬೌಲಿಂಗ್ ಮಾಡಿದ್ದರು. ಆದರೆ ಕೆಎಲ್ ರಾಹುಲ್ ಮಾತ್ರ ಅರ್ಜುನ್ ಬೌಲಿಂಗ್ ಎದುರಿಸಲಾಗದೇ ತಡಬಡಾಯಿಸಿದ್ದರಂತೆ!ಕೊಹ್ಲಿ ಜತೆಗೆ ರಾಹುಲ್ ಗೂ ಅರ್ಜುನ್ ಬೌಲಿಂಗ್ ಮಾಡಿದ್ದರು. ಈ ಸಂದರ್ಭದಲ್ಲಿ ಅರ್ಜುನ್ ಎಸೆತವೊಂದರಲ್ಲಿ ರಾಹುಲ್ ಬೌಲ್ಡ್