ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇದೀಗ ಕ್ರಿಕೆಟ್ ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ರಿಕೆಟಿಗ. ಸಚಿನ್ ಕಣ್ಗಾವಲಿನಲ್ಲೇ ಕಠಿಣ ತಾಲೀಮು ನಡೆಸುತ್ತಿರುವ ಅರ್ಜುನ್ ಇದೀಗ ಹಠಾತ್ ಮುಂಬೈ ಟಿ20 ಕ್ರಿಕೆಟ್ ಲೀಗ್ ನಿಂದ ಹಿಂದೆ ಸರಿದಿದ್ದಾರೆ.ಮಾರ್ಚ್ 11 ರಿಂದ 21 ರವರೆಗೆ ಮುಂಬೈ ಟಿ20 ಕ್ರಿಕೆಟ್ ಲೀಗ್ ಪಂದ್ಯ ನಡೆಯುತ್ತಿದ್ದು, ಇದಕ್ಕೆ ಸ್ವತಃ ಸಚಿನ್ ತೆಂಡುಲ್ಕರ್ ರಾಯಭಾರಿಯಾಗಿದ್ದಾರೆ. ಇದಕ್ಕೆ ಅರ್ಜುನ್ ಕೂಡಾ ತಮ್ಮ ಹೆಸರು ನೊಂದಾಯಿಸಿದ್ದರು.ಆದರೆ