ದುಬೈ: ಪಾಕಿಸ್ತಾನ ವಿರುದ್ಧ ಒಂದು ಕ್ಯಾಚ್ ಕೈ ಬಿಟ್ಟ ತಪ್ಪಿಗೆ ಟೀಂ ಇಂಡಿಯಾ ಯುವ ವೇಗಿ ಅರ್ಷ್ ದೀಪ್ ಸಿಂಗ್ ಜೀವನದಲ್ಲಿ ಮರೆಯಲಾಗದಷ್ಟು ಕಹಿ ನಿಂದನೆ ಎದುರಿಸಿದ್ದಾರೆ.ಇದೀಗ ಶ್ರೀಲಂಕಾ ವಿರುದ್ಧದ ಪಂದ್ಯ ಮುಗಿದ ಬಳಿಕ ಟೀಂ ಬಸ್ ಏರುವ ವೇಳೆ ಭಾರತೀಯ ಅಭಿಮಾನಿಯೊಬ್ಬರು ಜೋರಾಗಿ ಕ್ಯಾಚ್ ಬಿಟ್ಟ ದ್ರೋಹಿ ಎಂದು ನಿಂದಿಸಿದ್ದಾರೆ.ಇದನ್ನು ಕೇಳಿಸಿಕೊಂಡ ಅರ್ಷ್ ದೀಪ್ ಬಸ್ ಏರದೇ ಕ್ಷಣ ಕಾಲ ಆ ಅಭಿಮಾನಿಯತ್ತ ಗುರಾಯಿಸುತ್ತಾ ನಿಂತರು. ಬಳಿಕ ಬಸ್