ನವದೆಹಲಿ: ಕ್ರಿಕೆಟ್ ನಿಂದ ಗೌರವಪೂರ್ವಕವಾಗಿ ನಿವೃತ್ತಿ ಹೊಂದಲೂ ಭಾಗ್ಯ ಬೇಕು. ಎಲ್ಲರಿಗೂ ಆ ರೀತಿಯ ಭಾವುಕ ವಿದಾಯದ ಭಾಗ್ಯ ಇರುವುದಿಲ್ಲ. ಟೀಂ ಇಂಡಿಯಾದಲ್ಲಿ ಇಂತಹ ವಿದಾಯ ಸಿಕ್ಕಿದ ಕೆಲವೇ ಕೆಲವು ಆಟಗಾರರಲ್ಲಿ ಆಶಿಷ್ ನೆಹ್ರಾ ಕೂಡಾ ಆಗಿದ್ದು ವಿಶೇಷ. ತಂಡದಲ್ಲಿ ಇದ್ದುದರಿಂದ ಹೆಚ್ಚು ನೆಹ್ರಾ ಗಾಯಾಳುವಾಗಿಯೋ, ಫಾರ್ಮ್ ಕೊರತೆಯಿಂದಲೋ ಹೊರಗಿದ್ದುದೇ ಹೆಚ್ಚು. ಕೊನೆಗೂ 20 ವರ್ಷಗಳ ತಮ್ಮ ಸುದೀರ್ಘ ಪಯಣಕ್ಕೆ ನಿನ್ನೆ ಮಂಗಳ ಹಾಡಿದ ನೆಹ್ರಾಗೆ ಟೀಂ ಇಂಡಿಯಾ