ನವದೆಹಲಿ: ಟೀಂ ಇಂಡಿಯಾದಲ್ಲಿ ಗ್ರೆಗ್ ಚಾಪೆಲ್ ನಂತರ ಕೋಚ್ ವಿವಾದ ಹುಟ್ಟುಕೊಂಡಿದ್ದು, ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಡುವೆ. ಈ ವಿವಾದದ ಬಗ್ಗೆ ಇಂದು ವೃತ್ತಿ ಜೀವನಕ್ಕೆ ನಿವೃತ್ತಿ ಹೇಳುತ್ತಿರುವ ಆಶಿಷ್ ನೆಹ್ರಾ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಇಂದು ನಡೆಯಲಿರುವ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳುತ್ತಿರುವ 38 ವರ್ಷದ ಹಿರಿಯ ವೇಗಿ ಅನಿಲ್ ಕುಂಬ್ಳೆ ಹೆಸರು ಪ್ರಸ್ತಾಪಿಸದೇ ಕೋಚ್ ಕಾರ್ಯ ವೈಖರಿ