ನವದೆಹಲಿ: ಸಚಿನ್ ತೆಂಡುಲ್ಕರ್ ಬಿಟ್ಟರೆ ಇಷ್ಟು ಸುದೀರ್ಘ ಅವಧಿಗೆ ಭಾರತೀಯ ಕ್ರಿಕೆಟ್ ನಲ್ಲಿ ನಿವೃತ್ತರಾಗದೇ ಆಡಿದ ಕೀರ್ತಿ ಬಹುಶಃ ಆಶಿಷ್ ನೆಹ್ರಾರದ್ದೇ ಇರಬೇಕು. ನಿನ್ನೆ ನಡೆದ ಪಂದ್ಯದೊಂದಿಗೆ ನಿವೃತ್ತರಾದ ನೆಹ್ರಾ ಹೊಸ ದಾಖಲೆಯನ್ನೂ ಮಾಡಿದರು.