ನವದೆಹಲಿ: ಧೋನಿ ಮತ್ತು ರಾಹುಲ್ ದ್ರಾವಿಡ್ ವಿರುದ್ಧ ತುಂಬಾ ವರ್ಷಗಳ ಹಿಂದೆ ಮೈದಾನದಲ್ಲಿ ನಿಂದಿಸಿದ್ದಕ್ಕೆ ಮಾಜಿ ವೇಗಿ ಆಶೀಶ್ ನೆಹ್ರಾ ಸಂದರ್ಶನವೊಂದರಲ್ಲಿ ಕ್ಷಮೆ ಯಾಚಿಸಿದ್ದಾರೆ.2005 ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವೊಂದರಲ್ಲಿ ತಮ್ಮ ಬೌಲಿಂಗ್ ನಲ್ಲಿ ಶಾಹಿದ್ ಆಫ್ರಿದಿ ಬ್ಯಾಟ್ ನ ಅಂಚಿಗೆ ತಗುಲಿದ ಬಾಲ್ ಕೀಪರ್ ಕಡೆಗೆ ಸಾಗಿತ್ತು. ಆಗ ಕೀಪರ್ ಆಗಿ ಧೋನಿ ಮತ್ತು ಅವರ ಪಕ್ಕದಲ್ಲೇ ಮೊದಲ ಸ್ಲಿಪ್ ನಲ್ಲಿ ರಾಹುಲ್ ದ್ರಾವಿಡ್ ಇದ್ದರು.ಇಬ್ಬರೂ ಕ್ರಿಕೆಟ್ ನ