ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಅಡಲಿರುವ ಭಾರತ ತಂಡಕ್ಕೆ ಹಿರಿಯ ವೇಗಿ 38 ವರ್ಷದ ಆಶಿಷ್ ನೆಹ್ರಾರನ್ನು ಆಯ್ಕೆ ಮಾಡಿರುವುದು ಇದೀಗ ವಿವಾದಕ್ಕೀಡಾಗಿದೆ. ಆರ್. ಅಶ್ವಿನ್, ಅಜಿಂಕ್ಯಾ ರೆಹಾನೆ ಅವರಂತಹ ಪ್ರತಿಭಾವಂತರನ್ನು ಪದೇ ಪದೇ ಹೊರಗಿಟ್ಟು ಅವಮಾನ ಮಾಡುತ್ತಿರುವ ಆಯ್ಕೆ ಸಮಿತಿ ವಯಸ್ಸಿನಲ್ಲಿ ಹಿರಿಯವರಾದ ನೆಹ್ರಾರನ್ನು ಆಯ್ಕೆ ಮಾಡಿರುವುದರ ಹಿಂದೆ ನಾಯಕ ಕೊಹ್ಲಿಯ ಪ್ರಭಾವವಿದೆಯೇ ಎಂಬ ಊಹಾಪೋಹಗಳು ಹಬ್ಬಿವೆ.ನೆಹ್ರಾ ಮತ್ತು ಕೊಹ್ಲಿ ಇಬ್ಬರೂ ದೆಹಲಿಯವರು. ಕೊಹ್ಲಿ ಯುವ ಆಟಗಾರನಾಗಿದ್ದಾಗಿನಿಂದಲೂ