ನವದೆಹಲಿ: ಈ ವರ್ಷ ಟಿ20 ವಿಶ್ವಕಪ್ ಇರುವುದರಿಂದ ಟಿ20 ಮಾದರಿಯ ಕ್ರಿಕೆಟ್ ನಮಗೆ ಮುಖ್ಯ. ಏಕದಿನ ಅಷ್ಟೊಂದು ಮುಖ್ಯವಲ್ಲ ಎಂಬರ್ಥದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ ನ್ಯೂಜಿಲೆಂಡ್ ಸರಣಿಯ ವೇಳೆ ಹೇಳಿಕೆ ನೀಡಿದ್ದರು.