ಕೋಲ್ಕೊತ್ತಾ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿರುವ ಹಿರಿಯ ವೇಗಿ ಆಶಿಷ್ ನೆಹ್ರಾ ಮರಳಿ ಕ್ರಿಕೆಟ್ ಮೈದಾನಕ್ಕೆ ಬಂದಿದ್ದಾರೆ. ಆದರೆ ಈ ಬಾರಿ ಬೇರೆ ಅವತಾರದಲ್ಲಿ. ಆದರೆ ಈ ಬಾರಿ ಅವರು ಆಟಗಾರನಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಕಾಮೆಂಟೇಟರ್ ಆಗಿ ಬರಲಿದ್ದಾರೆ. ಇನ್ನೊಬ್ಬ ಮಾಜಿ ಆಟಗಾರ ದೆಹಲಿಯವರೇ ಆದ ವೀರೇಂದ್ರ ಸೆಹ್ವಾಗ್ ಜತೆ ನೆಹ್ರಾ ಮೈಕ್ ಹಂಚಿಕೊಳ್ಳಲಿದ್ದಾರೆ.ಕ್ರಿಕೆಟ್ ಬದುಕಿನಲ್ಲಿ ಇವರಿಬ್ಬರೂ ಜತೆಯಾಗಿ ಆಡಿದ್ದರು. ಇದೀಗ ಕಾಮೆಂಟರಿ ಬಾಕ್ಸ್ ನಲ್ಲೂ