ಚೆನ್ನೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ ಬಳಿಕ ಮನೆಗೆ ಮರಳಿದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಮಗಳು ತರ್ಲೆ ಮಾಡಿ ಸ್ವಾಗತ ಕೋರಿದ್ದಾಳೆ. ತಂದೆ-ಮಗಳ ಮುದ್ದಾದ ವಿಡಿಯೋವನ್ನು ಪತ್ನಿ ಪ್ರೀತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಕೆಲವು ದಿನಗಳ ಬಳಿಕ ಮನೆಗೆ ಬಂದ ಅಪ್ಪನಿಗೆ ಮಗಳು ಪ್ರೀತಿಯಿಂದಲೇ ಟಾರ್ಚರ್ ಮಾಡಿದ್ದು ಹೀಗೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ತಂದೆಯ ತೊಡೆಯೇರಿ ಕೂತಿರುವ ಮಗಳು ಅಶ್ವಿನ್ ಗೆ ಕೀಟಲೆ