ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್-ನಟಿ ಅಥಿಯಾ ಶೆಟ್ಟಿ ನಡುವಿನ ಸಂಬಂಧ ಅರಳುವ ಮೊದಲೇ ಮುದುಡಿ ಹೋಯಿತೇ? ಹೀಗೊಂದು ರೂಮರ್ ಹಬ್ಬಿಕೊಳ್ಳಲು ಕಾರಣ ಅಥಿಯಾ ಪ್ರಕಟಿಸಿದ ಫೋಟೋ. ಅಥಿಯಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ರಾಹುಲ್ ಜತೆಗಿದ್ದ ಫೋಟೋವನ್ನು ಕಟ್ ಮಾಡಿ ತಮ್ಮನ್ನು ಮಾತ್ರ ಕಾಣುವಂತೇ ಪ್ರಕಟಿಸಿದ್ದರು. ಇದನ್ನು ನೋಡಿ ನೆಟ್ಟಿಗರು ಯಾಕೆ ರಾಹುಲ್ ಫೋಟೋಗೆ ಕತ್ತರಿ ಹಾಕಿದಿರಿ? ಎಂದು ಕೇಳಿದರೆ ಇನ್ನು ಕೆಲವರು ಬಹುಶಃ ಇಬ್ಬರೂ ಬ್ರೇಕ್