ಅಥಿಯಾ ಜೊತೆ ಲಂಡನ್ ಬೀದಿಯಲ್ಲಿ ಕೆಎಲ್ ರಾಹುಲ್ ಸುತ್ತಾಟ

ಲಂಡನ್| Krishnaveni K| Last Modified ಬುಧವಾರ, 21 ಜುಲೈ 2021 (09:40 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲು ಟೀಂ ಇಂಡಿಯಾ ಜೊತೆ ತೆರಳಿರುವ ಕ್ರಿಕೆಟಿಗ ಕೆಎಲ್ ರಾಹುಲ್ ಪ್ರಕಟಿಸಿದ ಫೋಟೋವೊಂದು ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದೆ.

 
ರಾಹುಲ್ ಸ್ಟೈಲ್ ಆಗಿ ಡ್ರೆಸ್ ಮಾಡಿಕೊಂಡು ಲಂಡನ್ ಬೀದಿಯಲ್ಲಿ ಸುತ್ತಾಡುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಈ ಫೋಟೋಗಳ ನಡುವೆ ಒಂದರಲ್ಲಿ ಓರ್ವ ಯುವತಿಯ ಕೈ ಮಾತ್ರ ಕಾಣುತ್ತಿತ್ತು.
 
ಇದನ್ನು ನೋಡಿದ ನೆಟ್ಟಿಗರು ನಿಮ್ಮ ಫೋಟೋದಲ್ಲಿರುವ ಆ ಕೈ ಅಥಿಯಾದ್ದಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಅಲ್ಲಿಗೆ ಆಡಲು ಹೋಗಿದ್ದೀರಾ ಅಥವಾ ಸುತ್ತಾಡಲು ಹೋಗಿದ್ದೀರಾ ಎಂದು ಟ್ರೋಲ್ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :