ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ವೇಗಿ ಆಶಿಷ್ ನೆಹ್ರಾಗೆ ಇದು ತಮ್ಮ ವೃತ್ತಿ ಬದುಕಿನ ಕೊನೆಯ ಸರಣಿಯೇ? ಹಾಗೊಂದು ಅನುಮಾನ ಕಾಡುತ್ತಿದೆ. 38 ವರ್ಷದ ವೇಗಿಯನ್ನು ಕಿರು ಮಾದರಿಗೆ ಆಯ್ಕೆ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ಬಿಸಿಸಿಐ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತ್ತು. ಆದರೆ ಮೂಲವೊಂದರ ಪ್ರಕಾರ ಇದು ನೆಹ್ರಾ ನಿವೃತ್ತಿಗೆ ಹಾಕಿಕೊಟ್ಟ ವೇದಿಕೆಯಾಗಿತ್ತು ಎನ್ನಲಾಗಿದೆ.ಈ ಸರಣಿ ಮುಗಿದ ಬಳಿಕ ವೃತ್ತಿ ಬದುಕಿಗೆ