ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಆಸ್ಟ್ರೇಲಿಯಾ ಕ್ರಿಕೆಟಿಗರು ಮಾತ್ರವಲ್ಲ, ಮಾಧ್ಯಮಗಳೂ ದಾಳಿ ಮುಂದುವರಿಸಿವೆ. ಇದೀಗ ಕೊಹ್ಲಿಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹೋಲಿಸುವ ಮೂಲಕ ಉದ್ಧಟತನ ಮೆರೆದಿವೆ. ಅಮೆರಿಕಾ ಅಧ್ಯಕ್ಷರಂತೆ ಕೊಹ್ಲಿ ಕೂಡಾ ಅತಿರೇಕದ ವರ್ತನೆ ಮಾಡುತ್ತಾರೆ. ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ಮಾಧ್ಯಮಗಳ ಮೇಲೆ ಹುಳುಕು ಹಾಕುತ್ತಾರೆ. ಅವರೊಂಥರಾ ಕ್ರಿಕೆಟ್ ನ ಡೊನಾಲ್ಡ್ ಟ್ರಂಪ್ ರಂತೆ ಎಂದು ಆಸೀಸ್ ಮಾಧ್ಯಮಗಳು ಹೇಳಿಕೊಂಡಿವೆ. ಇದಕ್ಕೆ