ಮುಂಬೈ: ನ್ಯೂಜಿಲೆಂಡ್ ವಿರುದ್ಧ ನಿನ್ನೆ ವಿರಾಟ್ ಕೊಹ್ಲಿ ಶತಕ ಭಾರಿಸಿಯೂ ಟೀಂ ಇಂಡಿಯಾ ಸೋತಿದ್ದನ್ನು ಆಸ್ಟ್ರೇಲಿಯಾ ಮಾಜಿ ವೇಗಿ ಡೀನ್ ಜಾನ್ಸ್ ತಮಾಷೆ ಮಾಡಲು ಹೋಗಿ ಟ್ವಿಟರಿಗರ ಕೈಯಲ್ಲಿ ಚಚ್ಚಿಸಿಕೊಂಡಿದ್ದಾರೆ. ಕೊಹ್ಲಿ ಚೆನ್ನಾಗಿ ಆಡಿದ್ದೀಯಾ.. ಆದರೆ ಕೊನೆಗೆ ಗೆದ್ದಿದ್ದು ನ್ಯೂಜಿಲೆಂಡ್!! ಎಂದು ಡೀನ್ ಜಾನ್ಸ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದರು. ಈ ಮೂಲಕ ಕೊಹ್ಲಿ ಸಾಧನೆಯನ್ನು ಅವಗಣಿಸಲು ಯತ್ನಿಸಿದ್ದರು.ಇದಕ್ಕೆ ಕೊಹ್ಲಿ ಅಭಿಮಾನಿಗಳು ಚೆನ್ನಾಗಿಯೇ ಏಟು ನೀಡಿದ್ದಾರೆ. ಅಂತೂ