ಯೆಸ್... ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಕ್ರಿಕೆಟ್ ಫೀವರ್ ಶುರುವಾಗಿದೆ. ಅದರಲ್ಲೂ ವಿಶ್ವಕಪ್ ಕ್ರಿಕೆಟ್ ಅಂದ್ರೆ ಅಂತೂ, ಅಬ್ಬಬ್ಬಾ ಅದೆಲ್ಲೇ ಮ್ಯಾಚ್ಗಳು ನಡೆಯುತ್ತಿರಲೀ, ಅಲ್ಲಿಗೆ ಅಭಿಮಾನಿಗಳ ದಂಡೇ ಹೋಗಿ ಮುಟ್ಟಿರುತ್ತೆ... ಬಹುಶಃ ಕ್ರಿಕೆಟ್ಗೆ ಇರುವಷ್ಟು ಕ್ರೇಜ್ ಭಾರತದಲ್ಲಿ ಯಾವ ಕ್ರೀಡೆಗೂ ಇಲ್ಲ ಅನ್ನಬಹುದು...? ಅದೊಂದು ಕಾಲವಿತ್ತು ಸಚಿನ್ ಬ್ಯಾಟಿಂಗ್ ಬರ್ತಾರೆ, ಅಂದರೆ ಬರೀ ಭಾರತದ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ, ಇಡೀ ವಿಶ್ವದ ಮೂಲೆ ಮೂಲೆಯಿಂದಲೂ ಮಾಸ್ಟರ್ ಬ್ಲಾಸ್ಟರ್ ಸಚಿನ್