ಕರಾಚಿ: ತನ್ನನ್ನು ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಜತೆ ಹೋಲಿಕೆ ಮಾಡುವವರಿಗೆ ಪಾಕಿಸ್ತಾನ ಕ್ರಿಕೆಟಿಗ ಬಾಬರ್ ಅಜಮ್ ಕಿವಿ ಮಾತು ಹೇಳಿದ್ದಾರೆ.ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್ ಮನ್ ಆಗಿರುವ ಬಾಬರ್ ಅಜಮ್ ಸಾಕಷ್ಟು ರನ್ ಗಳಿಸುತ್ತಿದ್ದಾರೆ. ಹೀಗಾಗಿ ಅವರನ್ನು ಕೆಲವರು ಕೊಹ್ಲಿ ಜತೆ ಹೋಲಿಕೆ ಮಾಡುತ್ತಾರೆ. ಆದರೆ ಕೊಹ್ಲಿ ಈಗಾಗಲೇ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್. ನನ್ನನ್ನು ಅವರ ಜತೆ ಹೋಲಿಕೆ ಮಾಡಬೇಡಿ ಎಂದು ಅಜಮ್ ಹೇಳಿದ್ದಾರೆ.ನಾನು ಕ್ರಿಕೆಟಿಗೆ ಪದಾರ್ಪಣೆ