ಹ್ಯಾಮಿಲ್ಟನ್: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪತಿ, ಪಾಕ್ ಕ್ರಿಕೆಟರ್ ಶೊಯೇಬ್ ಮಲಿಕ್ ಮೈದಾನದಲ್ಲಿ ಸಂಭವಿಸಿದ ದುರ್ಘಟನೆಯೊಂದರಲ್ಲಿ ಸ್ವಲ್ಪದರಲ್ಲೇ ಸಾವಿನಿಂದ ಪಾರಾಗಿದ್ದಾರೆ. ಹ್ಯಾಮಿಲ್ಟನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯವಾಡುತ್ತಿದ್ದಾಗ ಕ್ಷೇತ್ರ ರಕ್ಷಕ ಕಾಲಿನ್ ಮುನ್ರೋ ಸ್ಟಂಪ್ ನತ್ತ ಎಸೆದ ಚೆಂಡು ಶೊಯೇಬ್ ತಲೆಗೆ ಬಡಿದು ಕುಸಿದು ಬಿದ್ದರು.ಸ್ಪಿನ್ನರ್ ಗಳು ಬೌಲಿಂಗ್ ಮಾಡುತ್ತಿದ್ದರಿಂದ ಮಲಿಕ್ ಹೆಲ್ಮೆಟ್ ಧರಿಸದೇ ಆಡುತ್ತಿದ್ದರು. ರನ್ ಗಳಿಸಲು