ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಕುತ್ತಿಗೆಗೆ ಬಾಲ್ ತಗುಲಿ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು.ಶಾರ್ಟ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಯಾಂಕ್ ಗೆ ಆಸೀಸ್ ಬ್ಯಾಟ್ಸ್ ಮನ್ ಉಸ್ಮಾನ್ ಖವಾಜ ಹೊಡೆದ ಬಾಲ್ ನೇರವಾಗಿ ಕುತ್ತಿಗೆಗೆ ತಾಕಿತ್ತು. ಕೆಲವು ಕಾಲ ನೋವಿನಿಂದ ನರಳಿದ ಮಯಾಂಕ್ ಸುತ್ತಲೂ ನೆರೆದ ಟೀಂ ಇಂಡಿಯಾ ಆಟಗಾರರು ಅವರ ಆರೋಗ್ಯ