ಢಾಕಾ: ಜಾಗತಿಕ ಕ್ರಿಕೆಟ್ ನಲ್ಲಿ ಈಗ ಡಿಆರ್ ಎಸ್ ನಿಯಮದ್ದೇ ಚರ್ಚೆ. ಅದರ ಸದ್ಬಳಕೆ, ದುರ್ಬಳಕೆ, ತಲೆ ಬುಡವಿಲ್ಲದೆ ಬಳಕೆ ಮಾಡುವುದರಿಂದ ಹಿಡಿದು ಡಿಆರ್ ಎಸ್ ಬಹು ಚರ್ಚಿತ ವಿಷಯ. ಆದರೆ ಬಾಂಗ್ಲಾದೇಶ ಬ್ಯಾಟ್ಸ್ ಮನ್ ಗಳು ಡಿಆರ್ ಎಸ್ ತೆಗೆದುಕೊಳ್ಳುವ ವಿಚಾರದಲ್ಲಿ ನೆರೆಯ ಪಾಕಿಸ್ತಾನವನ್ನೂ ಮೀರಿಸಿದ್ದಾರೆ. ಪಾಕಿಸ್ತಾನ ನಾಯಕ ಮಿಸ್ಬಾ ಉಲ್ ಹಕ್, ಆಸ್ಟ್ರೇಲಿಯಾದಲ್ಲಿ ಮಾರು ದೂರ ಚೆಂಡು ಹೋಗುತ್ತಿದ್ದರೂ, ಕ್ಯಾಚಿಂಗ್ ಗೆ ಡಿಆರ್ ಎಸ್ ತೆಗೆದುಕೊಂಡು