30,000ಕ್ಕೂ ಹೆಚ್ಚು ರನ್ ಕಲೆ ಹಾಕಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷ ದೀರ್ಘ ಅವಧಿಯ ವೃತ್ತಿ ಜೀವನದಲ್ಲಿ ಮಾಡಿದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಈ ಕ್ರಿಕೆಟ್ ಮಾಂತ್ರಿಕನಿಗೆ ಬೌಲ್ ಮಾಡುವುದಕ್ಕೆ ಹೆಚ್ಚಿನ ಬೌಲರ್ಗಳು ಅಂಜಿ ನಡಗುತ್ತಾರೆ. ಅವರನ್ನು ನೆನಪಿಸಿಕೊಂಡು ನಿದ್ದೆಯಲ್ಲಿಯೂ ಬೆಚ್ಚಿ ಬೀಳುತ್ತಾರೆ. ಆದರೆ ಕ್ರಿಕೆಟ್ ದೇವರಿಗೂ ಒಂದು ಭಯವಿದೆಯಂತೆ. ಅದೇನು?