ಮುಂಬೈ: ಟೀಂ ಇಂಡಿಯಾದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದು ಇತ್ತೀಚೆಗೆ ರೋಹಿತ್ ಶರ್ಮಾ ಗಾಯದ ನಾಟಕದಿಂದ ಸಾಬೀತಾಗಿದೆ. ರೋಹಿತ್ ಶರ್ಮಾ ಗಾಯದ ಕುರಿತಾಗಿ ತನಗೆ ಮಾಹಿತಿಯಿಲ್ಲ ಎಂದು ಕೊಹ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದರಿಂದ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಜಗಜ್ಜಾಹೀರಾಗಿತ್ತು. ಈ ವಿವಾದ ಜೋರಾಗುತ್ತಿದ್ದಂತೇ ಬಿಸಿಸಿಐ ಮಧ್ಯ ಪ್ರವೇಶಿಸಿದೆ. ರಾತ್ರೋರಾತ್ರಿ ರೋಹಿತ್, ಕೊಹ್ಲಿ, ಕೋಚ್ ರವಿಶಾಸ್ತ್ರಿ ಒಳಗೊಂಡಂತೆ ಕಾನ್ಫರೆನ್ಸ್ ಕಾಲ್ ಆಯೋಜಿಸಿದ ಬಿಸಿಸಿಐ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದೆ. ಈ