ಹರಾರೆ: ಜಿಂಬಾಬ್ವೆ ವಿರುದ್ಧ ಏಕದಿನ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾಗೆ ಬೇಗ ಸ್ನಾನ ಮುಗಿಸಲು ಬಿಸಿಸಿಐ ಸೂಚನೆ ನೀಡಿದೆ! ಇದಕ್ಕೆ ಕಾರಣವೂ ಇದೆ.