ಮುಂಬೈ: ಈ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟವಾಗಿದ್ದು, ಕ್ರಿಕೆಟಿಗ ರೋಹಿತ್ ಶರ್ಮಾ ಐವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಗೌರವ ಲಭಿಸಿದೆ. ರೋಹಿತ್ ಶರ್ಮಾ ಈ ಪ್ರಶಸ್ತಿ ಪಡೆದ ನಾಲ್ಕನೆಯ ಕ್ರಿಕೆಟ್ ಆಟಗಾರರಾಗಿದ್ದಾರೆ. ಉಳಿದಂತೆ ಪ್ಯಾರಾ ಅಥ್ಲಿಟ್ ಮಾರಿಯಪ್ಪನ್, ಟೇಬಲ್ ಟೆನಿಸ್ ಪಟು ಮಣಿಕಾ ಬಾತ್ರ, ಕುಸ್ತಿಪಟು ವಿನೇಶ್ ಮತ್ತು ಹಾಕಿ ಪಟು ರಾಣಿ ಕೂಡಾ ಖೇಲ್ ರತ್ನಕ್ಕೆ ಭಾಜನರಾಗಿದ್ದಾರೆ.ಇನ್ನು, ಒಟ್ಟು ಎಂಟು ಮಂದಿಗೆ