ಮುಂಬೈ: ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಕ್ಕೆ ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಗೆ ಶೋಕಾಸ್ ನೋಟಿಸ್ ನೋಡಿತ್ತು.ಆದರೆ ಆ ನೋಟಿಸ್ ಗೆ ಹಾಕಲಾದ ಸಹಿ ಬಗ್ಗೆಯೇ ಈಗ ವಿವಾದ ಹುಟ್ಟಿಕೊಂಡಿದೆ. ಈ ಶೋಕಾಸ್ ನೋಟಿಸ್ ಗೆ ಸಹಿ ಹಾಕಿದ್ದು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ. ವಿಪರ್ಯಾಸವೆಂದರೆ ಇದೇ ಜೋಹ್ರಿ ಲೈಂಗಿಕ ಕಿರುಕುಳ