ಮುಂಬೈ: ನಂ.10 ಜೆರ್ಸಿ. ಸಚಿನ್ ತೆಂಡುಲ್ಕರ್ ಎಂದರೆ ನೆನಪಾಗುವುದೇ ಈ 10 ನಂಬರ್ ನ ಜೆರ್ಸಿ. ಈ ಜೆರ್ಸಿಯನ್ನು ಬೇರೆಯವರು ತೊಡುವುದೂ ಅಭಿಮಾನಿಗಳಿಗೆ ಇಷ್ಟವಾಗಲ್ಲ. ಇದೇ ಕಾರಣಕ್ಕೆ ಬಿಸಿಸಿಐ ಇದೀಗ ಈ ನಂಬರ್ ಗೂ ನಿವೃತ್ತಿ ನೀಡಲು ಮುಂದಾಗಿದೆ. ಸಚಿನ್ ಜತೆಗೆ ಈ ನಂಬರ್ ನ ಜೆರ್ಸಿಗೂ ವಿದಾಯ ನೀಡಿದೆ. ಇನ್ನು ಮುಂದೆ ಈ ನಂಬರ್ ನ್ನು ಯಾವುದೇ ಆಟಗಾರ ತನ್ನ ಜೆರ್ಸಿ ಮೇಲೆ ಹಾಕಿಕೊಳ್ಳುವಂತಿಲ್ಲ ಎಂದು ಆದೇಶ