ಮುಂಬೈ: ಲೋಧಾ ಸಮಿತಿ ನಿರ್ದೇಶನ ಮಾಡಿದ್ದ ಕಡ್ಡಾಯ ನಿವೃತ್ತಿ ನಿಯಮವನ್ನೇ ಬದಲಿಸಲು ಬಿಸಿಸಿಐ ಹೊರಟಿದೆ. ಈ ಮೂಲಕ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕಾರಾವಧಿ ವಿಸ್ತರಣೆಯಾಗಲಿದೆ.ಎರಡು ಅವಧಿಗಿಂತ ಹೆಚ್ಚು ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಅಧಿಕಾರ ಅನುಭವಿಸುವಂತಿಲ್ಲ ಎಂಬ ನಿಯಮವನ್ನು ಬದಲಿಸಲು ಬಿಸಿಸಿಐ ಸಭೆಯಲ್ಲಿ ನಿರ್ಧರಿಸಲಾಗಿದೆ. ಒಂದು ವೇಳೆ ಇದೇ ನಿಯಮವಿದ್ದಿದ್ದರೆ ಗಂಗೂಲಿ ಬಿಸಿಸಿಐ ಅಧ್ಯಕ್ಷ ಪದವಿಯ ಅವಧಿ ಇನ್ನು ಆರು ತಿಂಗಳಿಗೆ ಮುಕ್ತಾಯಗೊಳ್ಳಬೇಕಿತ್ತು. ಈಗಾಗಲೇ ಗಂಗೂಲಿ ಕೋಲ್ಕೊತ್ತಾ ಕ್ರಿಕೆಟ್