ವಿರಾಟ್ ಕೊಹ್ಲಿ-ರೋಹಿತ್ ನಡುವೆ ಸಂಧಾವೇರ್ಪಡಿಸಲು ಬಿಸಿಸಿಐ ಯತ್ನ

ಮುಂಬೈ, ಸೋಮವಾರ, 29 ಜುಲೈ 2019 (09:57 IST)

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ಉಂಟಾಗಿದೆ ಎನ್ನಲಾಗಿರುವ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಮುಂದಾಗಿದೆ.


 
ಮಾಧ್ಯಮಗಳ ಮುಂದೆ ಇದೆಲ್ಲಾ ಕಟ್ಟುಕತೆ ಎಂದು ಬಿಸಿಸಿಐ ಹೇಳುತ್ತಾ ಬಂದಿದ್ದರೂ ಒಳಗಿನ ಬೇಗುದಿ ಸುಳ್ಳಲ್ಲ ಎಂಬುದು ಸ್ಪಷ್ಟವಾಗುತ್ತಲೇ ಇದೆ. ಇದೀಗ ಬಿಸಿಸಿಐ ಅಧಿಕಾರಿಗಳು ವಿಂಡೀಸ್ ಗೆ ತೆರಳಿ ಅಲ್ಲಿ ರೋಹತ್ ಮತ್ತು ಕೊಹ್ಲಿ ನಡುವೆ ಸಂಧಾನ ನಡೆಸಲಿದ್ದಾರೆ ಎಂಬ ಸುದ್ದಿ ಬಂದಿದೆ.
 
ಒಂದು ಗುಂಪಿನಲ್ಲಿ ಆಡುವಾಗ ಇಂತಹ ಭಿನ್ನಾಬಿಪ್ರಾಯಗಳು ಸಾಮಾನ್ಯ. ಆದರೆ ಇದನ್ನೆಲ್ಲಾ ಸರಿಪಡಿಸಬಹುದು ಎಂದು ಬಿಸಿಸಿಐ ಮೂಲಗಳು ಮಾಧ್ಯಮಗಳಿಗೆ ಹೇಳಿವೆ. ಹೀಗಾಗಿ ಇಬ್ಬರ ನಡುವಿನ ಭಿನ್ನಾಭಿಪ್ರಾಯ ನಿಜ ಎಂಬುದು ಸ್ಪಷ್ಟವಾಗಿದೆ.

bಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರೋಹಿತ್ ಜತೆ ರಗಳೆ: ವಿಂಡೀಸ್ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಗೇ ಬರಲ್ವಂತೆ ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಜತೆ ವೈಮನಸ್ಯದ ವದಂತಿಗಳ ಹಿನ್ನಲೆಯಲ್ಲಿ ನಾಯಕ ವಿರಾಟ್ ...

news

ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಗುದ್ದಾಟದ ಬಗ್ಗೆ ಬಿಸಿಸಿಐ ಸಿಒಎ ಹೇಳಿದ್ದೇನು?

ಮುಂಬೈ: ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ನಡುವೆ ತೆರೆಮರೆಯಲ್ಲಿ ...

news

ಕಾಟಾಚಾರಕ್ಕೆ ನಡೆಯುತ್ತಿದೆಯಾ ಟೀಂ ಇಂಡಿಯಾ ಕೋಚ್ ಆಯ್ಕೆ ಪ್ರಕ್ರಿಯೆ?

ಮುಂಬೈ: ಟೀಂ ಇಂಡಿಯಾ ಹಾಲಿ ಕೋಚ್ ರವಿಶಾಸ್ತ್ರಿ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಹೊಸ ಕೋಚ್ ಆಯ್ಕೆಗೆ ...

news

ಗೃಹಹಿಂಸೆ ಆರೋಪದಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ವೀಸಾ ನಿರಾಕರಿಸಿದ ಅಮೆರಿಕಾ

ಮುಂಬೈ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪ ವಿಚಾರಣೆಯಲ್ಲಿರುವುದರಿಂದ ...