ಮುಂಬೈ: ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ತಮ್ಮ ಬೆಟರ್ ಹಾಫ್ ಯಾರೆಂದು ಕೊನೆಗೂ ಫೋಟೋ ಸಮೇತ ಬಹಿರಂಗಪಡಿಸಿದ್ದಾರೆ.ಕಳೆದ ಮೇ ತಿಂಗಳಿನಲ್ಲಿ ಭುವಿ ಡಿನ್ನರ್ ಡೇಟ್ ಗೆ ಹೋಗಿದ್ದಾಗ ತೆಗೆದಿದ್ದ ಅರ್ಧ ಕತ್ತರಿಸಿದ ಫೋಟೋ ಪ್ರಕಟಿಸಿದ್ದರು. ಈ ಫೋಟೋದಲ್ಲಿ ಅಂದು ತಮ್ಮ ಜತೆಗಿದ್ದ ಹುಡುಗಿಯ ಮುಖ ತೋರಿಸಿರಲಿಲ್ಲ. ಹೀಗಾಗಿ ಕೆಲವು ನಟಿಯರೊಂದಿಗೆ ಭುವಿ ಹೆಸರು ಥಳುಕು ಹಾಕಿಕೊಂಡಿತ್ತು.ಆದರೆ ಇದೀಗ ತಮ್ಮ ಹುಡುಗಿಯನ್ನು ಜಗತ್ತಿಗೇ ಪರಿಚಯಿಸಿದ್ದಾರೆ ಭುವಿ. ಈಕೆ ಯಾರು ಏನು