ಮುಂಬೈ: ಸಾಮಾನ್ಯವಾಗಿ ಸೈಬರ್ ಖದೀಮರು ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್ ಮಾಡಿ ದುರ್ಬಳಕೆ ಮಾಡುತ್ತಾರೆ. ಆದರೆ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಪ್ರಕರಣದಲ್ಲಿ ಇದು ಉಲ್ಟಾ ಆಗಿದೆ.ಭುವಿ ಫೇಸ್ ಬುಕ್ ಖಾತೆಯನ್ನು ಸ್ವತಃ ಅವರ ಪತ್ನಿ ನೂಪುರ್ ಹ್ಯಾಕ್ ಮಾಡಿದ್ದಾರಂತೆ! ಒಂದು ದಿನ ನನ್ನ ಪತ್ನಿ ಫೇಸ್ ಬುಕ್ ಫಾಸ್ ವರ್ಡ್ ಕೇಳಿದಳು. ನಾನು ಕೊಡಲಿಲ್ಲ. ಮರುದಿನ ಅವಳು ಇದು ನಿನ್ನ ಫೇಸ್ ಬುಕ್ ನ ಹೊಸ