ಭಾರತ ಸೀಮಿತ ಓವರ್ ಗಳ ನಾಯಕ ಧೋನಿ ನಾಯಕತ್ವ ತ್ಯಜಿಸಿದ್ದು ಎಲ್ಲೆಡೆ ಸುದ್ದಿಯಾಗಿದ್ದು, ಕೊಹ್ಲಿಗಾಗಿ ಅವರೇ ಸ್ಥಾನ ಬಿಟ್ಟುಕೊಟ್ಟರು ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ಇದೀಗ ಬಂದ ವರದಿಯನ್ನು ನಂಬುವುದಾದರೆ, ಸ್ವತಃ ಬಿಸಿಸಿಐ ಧೋನಿಗೆ ನಾಯಕತ್ವಕ್ಕೆ ರಾಜೀನಾಮೆ ನೀಡಲು ಸೂಚಿಸಿತ್ತಂತೆ!