ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ ಜೀವನ ಚರಿತ್ರೆ ಬಿಡುಗಡೆಯಾಗಿದೆ. ಇದರಲ್ಲಿ ಅವರು ಪ್ರಮುಖವಾಗಿ ರಾಸ್ ಟೇಲರ್ ನಾಯಕತ್ವದ ಬಗ್ಗೆ ಉಲ್ಲೇಖಿಸಿದ್ದಾರೆ.ಡೇನಿಯಲ್ ವೆಟೊರಿ ನಂತರ ನಾಯಕನ ಚುಕ್ಕಾಣಿ ಹಿಡಿದಿದ್ದ ರಾಸ್ ಟೇಲರ್ ತಂಡದೊಂದಿಗೆ ಸರಿಯಾಗಿ ಸಂವಹನ ನಡೆಸುತ್ತಿರಲಿಲ್ಲ ಎಂದು ಅವರು ದೂರಿದ್ದಾರೆ. ಅಲ್ಲದೆ ತಮ್ಮ ಮತ್ತು ಟೇಲರ್ ನಡುವಿನ ವೈಮನಸ್ಯದ ಬಗ್ಗೆ ಬರೆದಿದ್ದಾರೆ.ತಂಡದ ಸಭೆಗಳಲ್ಲಿ ಮುಖ್ಯ ಕೋಚ್ ಮೈಕ್ ಹಸನ್ ಮಾತನಾಡುತ್ತಿದ್ದರು. ನಮ್ಮೆಲ್ಲರ ಅಭಿಪ್ರಾಯಗಳನ್ನು ರಾಸ್