ನವದೆಹಲಿ: ಭಾರತದಲ್ಲಿ ಕೊರೋನಾ ರೋಗಿಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಖರೀದಿಗೆ ಮತ್ತೊಬ್ಬ ಆಸ್ಟ್ರೇಲಿಯಾ ಕ್ರಿಕೆಟಿಗ ಸಹಾಯ ಮಾಡಿದ್ದಾರೆ. ಮಾಜಿ ವೇಗಿ ಬ್ರೆಟ್ ಲೀ ‘ಕ್ರಿಪ್ಟೋ ಪರಿಹಾರ ನಿಧಿ’ಗೆ ಸುಮಾರು 40 ಲಕ್ಷ ಮೌಲ್ಯದ ಬಿಟ್ ಕಾಯಿನ್ ನೀಡಿದ್ದಾರೆ. ಭಾರತ ನನಗೆ ಎರಡನೇ ತವರು ಮನೆಯಿದ್ದಂತೆ. ಇದೀಗ ಈ ದೇಶ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಭಾರತದ ಸಹಾಯಕ್ಕೆ ಧಾವಿಸುವುದು ನನ್ನ ಕರ್ತವ್ಯ ಎಂದು ಬ್ರೆಟ್ ಲೀ ಹೇಳಿದ್ದಾರೆ.ಇದಕ್ಕೂ ಮೊದಲು ಕೋಲ್ಕೊತ್ತಾ ನೈಟ್ ರೈಡರ್ಸ್