ಹೃದಯ ತೊಂದರೆಯಿಂದ ಮುಂಬೈ ಆಸ್ಪತ್ರೆಗೆ ದಾಖಲಾದ ಬ್ರಿಯಾನ್ ಲಾರಾ ಸ್ಥಿತಿ ಈಗ ಹೇಗಿದೆ ಗೊತ್ತಾ?

ಮುಂಬೈ, ಬುಧವಾರ, 26 ಜೂನ್ 2019 (10:37 IST)

ಮುಂಬೈ: ವೆಸ್ಟ್ ಇಂಡೀಸ್ ನ ಕ್ರಿಕೆಟ್ ದೈತ್ಯ ಬ್ರಿಯಾನ್ ಲಾರಾ ಹೃದಯ ತೊಂದರೆಗೊಳಗಾಗಿ ನಿನ್ನೆ ಮುಂಬೈನ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.


 
ಅವರ ಸದ್ಯ ಆರಾಮವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ವಿಶ್ವಕಪ್ ಕಾಮೆಂಟರಿ ಮಾಡಲು ಕೆಲವು ದಿನಗಳಿಂದ ಲಾರಾ ಮುಂಬೈನಲ್ಲೇ ವಾಸ್ತವ್ಯವಿದ್ದಾರೆ.
 
ಮಂಗಳವಾರ ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿದ್ದರಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸಮಸ್ಯೆ ಗಂಭೀರವಲ್ಲ. ಸದ್ಯ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹೃದಯ ತೊಂದರೆಯಿಂದ ಮುಂಬೈ ಆಸ್ಪತ್ರೆಗೆ ದಾಖಲಾದ ಬ್ರಿಯಾನ್ ಲಾರಾ ಸ್ಥಿತಿ ಈಗ ಹೇಗಿದೆ ಗೊತ್ತಾ?

ಮುಂಬೈ: ವೆಸ್ಟ್ ಇಂಡೀಸ್ ನ ಕ್ರಿಕೆಟ್ ದೈತ್ಯ ಬ್ರಿಯಾನ್ ಲಾರಾ ಹೃದಯ ತೊಂದರೆಗೊಳಗಾಗಿ ನಿನ್ನೆ ಮುಂಬೈನ ...

news

ವಿಶ್ವಕಪ್ ಕ್ರಿಕೆಟ್ 2019: ಟೀಂ ಇಂಡಿಯಾಗೆ ಇಂದು ಅಚ್ಚರಿ ಫಲಿತಾಂಶ ನೀಡುವ ವಿಂಡೀಸ್ ಎದುರಾಳಿ

ಲಂಡನ್: ವಿಶ್ವಕಪ್ 2019 ರ ಕಣದಲ್ಲಿ ಇಂದು ಟೀಂ ಇಂಡಿಯಾ ವೆಸ್ಟ್ ಇಂಡೀಸ್ ನ್ನು ಎದುರಿಸಲಿದೆ. ಹಲವು ಅಚ್ಚರಿ ...

news

ಧೋನಿ ಬಗ್ಗೆ ಹೇಳಿಕೆ ನೀಡಿದ ಸಚಿನ್ ವಿರುದ್ಧ ಅಭಿಮಾನಿಗಳು ಗರಂ

ಲಂಡನ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಕ್ಯಾಪ್ಟನ್ ಕೂಲ ಬ್ಯಾಟಿಂಗ್ ಶೈಲಿಯ ಬಗ್ಗೆ ನೀಡಿದ ...

news

ಭಾರತದ ವಿರುದ್ಧ ವಿಶ್ವಕಪ್ ಪಂದ್ಯ ಸೋತ ಬಳಿಕ ಆತ್ಮಹತ್ಯೆಗೆ ಮುಂದಾಗಿದ್ದ ಪಾಕ್ ಕೋಚ್!

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ಭಾರತದ ವಿರುದ್ಧದ ಪಂದ್ಯವನ್ನು 89 ರನ್ ಗಳಿಂದ ಹೀನಾಯವಾಗಿ ಸೋತ ಬಳಿಕ ...