ಗುವಾಹಟಿ: ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯನ್ನರ ಸರ್ವಾಂಗೀಣ ಪ್ರದರ್ಶನದಿಂದಾಗಿ 8 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ. ಇದಕ್ಕೆ ಕಾರಣ ಧೋನಿಯ ತಪ್ಪಾದ ಜಡ್ಜ್ ಮೆಂಟ್ ಮತ್ತು ಅದನ್ನು ಒಪ್ಪಿಕೊಂಡ ನಾಯಕ ಕೊಹ್ಲಿ ಎಂದರೆ ನೀವು ನಂಬಲೇ ಬೇಕು. ಇದು ನಡೆದಿದ್ದು ಆಸ್ಟ್ರೇಲಿಯಾ ಇನಿಂಗ್ಸ್ ನ 5 ನೇ ಓವರ್ ನಲ್ಲಿ. ಆಸ್ಟ್ರೇಲಿಯಾವನ್ನು ಗೆಲುವಿನ ದಡ ಮುಟ್ಟಿಸಿದ ಹೆನ್ರಿಕ್ ಆಗಷ್ಟೇ ಕ್ರೀಸ್ ಗೆ ಬಂದಿದ್ದರು. ಭುವನೇಶ್ವರ್