ಕೇಪ್ ಟೌನ್: ದ. ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಟೀಂ ಇಂಡಿಯಾ ದ. ಆಫ್ರಿಕಾಗೆ ಬಂದಿಳಿದಿದೆ. ಆದರೆ ಬಂದ ಬೆನ್ನಲ್ಲೇ ಶಿಖರ್ ಧವನ್ ಗಾಯದಿಂದಾಗಿ ಮೊದಲ ಟೆಸ್ಟ್ ಗೆ ಅಲಭ್ಯರಾಗಿರುವುದು ನಾಯಕ ಕೊಹ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಅಭ್ಯಾಸ ಪಂದ್ಯಕ್ಕೂ ಮೊದಲೇ ಶಿಖರ್ ಧವನ್ ಪಾದದ ಗಾಯಕ್ಕೆ ತುತ್ತಾಗಿರುವುದರಿಂದ ಮೊದಲ ಟೆಸ್ಟ್ ನಿಂದ ಔಟ್ ಆಗಿದ್ದಾರೆ. ಪಂದ್ಯವಾಡುವ ಮೊದಲೇ ಗಾಯಕ್ಕೆ ತುತ್ತಾಗಿರುವುದು ಕೊಹ್ಲಿ ಚಿಂತೆಗೆ ಕಾರಣವಾಗಿದೆ.ಶಿಖರ್ ಕೊಂಚ ಎಚ್ಚರಿಕೆ