ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವೆ ಇಂದಿನಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರ ದಾಖಲೆಯೊಂದನ್ನು ಮುರಿಯಲು ಟೀಂ ಇಂಡಿಯಾದ ಇಬ್ಬರು ಬೌಲರ್ ಗಳು ಪೈಪೋಟಿಯಲ್ಲಿದ್ದಾರೆ.ರವಿಚಂದ್ರನ್ ಅಶ್ವಿನ್ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಭಾರತೀಯ ಬೌಲರ್ ಗಳ ಪೈಕಿ ಮೊದಲಿಗರಾಗಿದ್ದಾರೆ. 52 ವಿಕೆಟ್ ಪಡೆದಿರುವ ಅಶ್ವಿನ್ ದಾಖಲೆಯನ್ನು ಕಳೆದ ಪಂದ್ಯದಲ್ಲಿ ಯಜುವೇಂದ್ರ ಚಾಹಲ್ ಸರಿಗಟ್ಟಿದ್ದರು.ಆದರೆ ಬಹಳ ದಿನಗಳ ನಂತರ