ಮುಂಬೈ: ಚೇತನ್ ಸಕಾರಿಯಾ.. ಈ ಹೆಸರು ಐಪಿಎಲ್ ನಲ್ಲಿ ಕೇಳಿಬರಬಹುದು. ಕಡುಬಡತನದಿಂದ ಕ್ರಿಕೆಟ್ ಗೆ ಬಂದ ಚೇತನ್ ಸಕಾರಿಯಾಗೆ ಈಗ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅದೃಷ್ಟ ಒಲಿದಿದೆ. ಟೆಂಪೋ ಡ್ರೈವರ್ ಮಗ ವೇಗಿ ಚೇತನ್ ಸಕಾರಿಯಾ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಾರೆ. ಇತ್ತೀಚೆಗಷ್ಟೇ ಕೊರೋನಾದಿಂದಾಗಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದ ಸಕಾರಿಯಾ ಬಡತನದ ಹಿನ್ನಲೆಯಿಂದ ಬಂದವರು. ಇದೀಗ ಲಂಕಾ ವಿರುದ್ಧದ ಸೀಮಿತ ಓವರ್ ಗಳ ಸರಣಿಗೆ ಟೀಂ ಇಂಡಿಯಾಕ್ಕೆ