ಮುಂಬೈ: ಭಾರತೀಯ ಕ್ರಿಕೆಟ್ ರಂಗದ ವಾಲ್ ಎಂದರೆ ರಾಹುಲ್ ದ್ರಾವಿಡ್. ದ್ರಾವಿಡ್ ನಂತರ ಮಿಸ್ಟರ್ ಡಿಪೆಂಡೇಬಲ್ ಎಂದು ಕರೆಯಿಸಿಕೊಂಡ ಆಟಗಾರ ಚೇತೇಶ್ವರ ಪೂಜಾರ.ದ್ರಾವಿಡ್ ರಲ್ಲಿ ತಮ್ಮ ಗುರುವನ್ನು ಕಾಣುವ ಚೇತೇಶ್ವರ ಪೂಜಾರ ಇತ್ತೀಚೆಗೆ ಅವರನ್ನು ಭೇಟಿಯಾಗಿ ಫೋಟೋ ತೆಗೆಸಿಕೊಂಡು ಅದನ್ನು ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಪ್ರಕಟಿಸಿದ್ದರು. ಇದನ್ನು ನೋಡಿ ಅಭಿಮಾನಿಗಳು ವಾಲ್ ಜತೆ ಮಿನಿ ವಾಲ್ ಎಂದು ಕಾಮೆಂಟ್ ಮಾಡಿದ್ದಾರೆ.ಅಬ್ಬಾ ಈ ಎರಡು ಶಾಂತ ಮೂರ್ತಿಗಳನ್ನು ಜತೆಯಾಗಿ ನೋಡುತ್ತಿದ್ದರೆ