ಅಡಿಲೇಡ್: ಚೇತೇಶ್ವರ ಪೂಜಾರ ಎಂದರೆ ರಾಹುಲ್ ದ್ರಾವಿಡ್ ರ ಅಪರಾವತಾರ ಎಂದು ಅಭಿಮಾನಿಗಳು ಸುಮ್ಮನೇ ಹೇಳಲ್ಲ. ಟೆಸ್ಟ್ ಕ್ರಿಕೆಟ್ ನಲ್ಲಿ ಎದುರಾಳಿಗಳನ್ನು ರನ್ ಗಳಿಸದೇ ಕಾಡುವ ಪೂಜಾರ ನಿನ್ನೆಯೂ ಇಂತಹದ್ದೇ ಇನಿಂಗ್ಸ್ ಆಡಿದ್ದರು. ಇದರ ಬಗ್ಗೆ ನೆಟ್ಟಿಗರು ತಮಾಷೆ ಮಾಡಿದ್ದಾರೆ.