ಸಿಡ್ನಿ: 2015 ರ ವಿಶ್ವಕಪ್ ಪಂದ್ಯದ ವೇಳೆ ಮಸಾಜ್ ಥೆರಪಿಸ್ಟ್ ಗೆ ಗುಪ್ತಾಂಗ ಪ್ರದರ್ಶಿಸಿದ್ದರೆಂದು ಆರೋಪಿಸಿದ್ದ ಪತ್ರಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಕ್ರಿಕೆಟಿಗ ಕ್ರಿಸ್ ಗೇಲ್ ಗೆ ಆರಂಭಿಕ ಜಯ ಸಿಕ್ಕಿದೆ. ಘಟನೆ ಬಗ್ಗೆ ಫೇರ್ ಫ್ಯಾಕ್ಸ್ ಮೀಡಿಯಾ ಸತ್ಯ ಸಾಬೀತು ಪಡಿಸಲು ವಿಫಲವಾಗಿದೆ ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಮಾನಕ್ಕೆ ಬಂದಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಗೇಲ್ ಕೊನೆಗೂ ನನ್ನ ನಡತೆಗೆ ಅಂಟಿಕೊಂಡಿದ್ದ ಕಪ್ಪು