ಮುಂಬೈ: ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿವಾಹಕ್ಕೆ ಎಲ್ಲಾ ಕ್ಷೇತ್ರದ ಗಣ್ಯರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಅದರ ನಡುವೆ ಕಾಂಡೋಮ್ ಕಂಪನಿಯೂ ಶುಭ ಹಾರೈಸಿದೆ. ಡ್ಯುರೆಕ್ಸ್ ಕಾಂಡೋಮ್ ಕಂಪನಿ ನವ ಜೋಡಿಗೆ ಶುಭ ಹಾರೈಸುವುದರ ಜತೆ ಮುಜುಗರ ತರುವಂತಹ ಸಂದೇಶವನ್ನೂ ಬರೆದಿದೆ.ವಿರಾಟ್-ಅನುಷ್ಕಾಗೆ ಶುಭ ಹಾರೈಕೆಗಳು. ನಿಮ್ಮಿಬ್ಬರ ನಡುವೆ ಯಾರೂ ಬರಲು ಸಾಧ್ಯವಿಲ್ಲ. ಡ್ಯುರೆಕ್ಸ್ ಕಾಂಡೋಮ್ ಹೊರತು ಎಂದು ಸಂಸ್ಥೆ ಟ್ವೀಟ್ ಮಾಡಿದೆ. ಈಗಷ್ಟೇ ವಿವಾಹವಾಗಿರುವ