ಕಿಂಗ್ ಕೊಹ್ಲಿ 31 ನೇ ಬರ್ತ್ ಡೇಗೆ ಕ್ರಿಕೆಟ್ ಲೋಕದ ಶುಭಾಷಯ

ಮುಂಬೈ| Krishnaveni K| Last Modified ಮಂಗಳವಾರ, 5 ನವೆಂಬರ್ 2019 (09:51 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂದು 31 ನೇ ಜನ್ಮದಿನದ ಸಂಭ್ರಮ. ಈ ದಿನವನ್ನು ಅವರು ಭೂತಾನ್ ನಲ್ಲಿ ಪತ್ನಿ ಅನುಷ್ಕಾ ಜತೆ ಆಚರಿಸಿಕೊಳ್ಳುತ್ತಿದ್ದಾರೆ.

 
ಇನ್ನು, ಕಿಂಗ್ ಕೊಹ್ಲಿಗೆ ಕ್ರಿಕೆಟ್ ಲೋಕದ ದಿಗ್ಗಜರು ಶುಭಾಷಯ ತಿಳಿಸಿದ್ದಾರೆ. ಸದಾ ವಿಶಿಷ್ಟವಾಗಿ ಬರ್ತ್ ಡೇ ವಿಶ್ ಮಾಡುವ ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿಗೆ ಸದಾ ಮೋಡದಂತೆ ಮೈದಾನದಲ್ಲಿ ಆವರಿಸಿರು ಎಂದು ಹಾರೈಸಿದ್ದಾರೆ.
 
ಐಸಿಸಿ, ಬಿಸಿಸಿಐ ಸೇರಿದಂತೆ ಮಾಜಿ ಕ್ರಿಕೆಟಿಗರಾದ ಮೊಹಮ್ಮದ್ ಕೈಫ್ ಮುಂತಾದವರು ಟ್ವಿಟರ್ ಪೇಜ್ ಮೂಲಕ ರನ್ ಮೆಚಿನ್ ಕೊಹ್ಲಿಗೆ ಶುಭ ಹಾರೈಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :