ಢಾಕಾ: ಬಾಂಗ್ಲಾದೇಶ ಕ್ರಿಕೆಟಿಗರಿಬ್ಬರು ಇತ್ತೀಚೆಗೆ ಹೋಟೆಲ್ ಕೊಠಡಿಗೆ ಚೆಲುವೆಯರನ್ನು ಕರೆಸಿಕೊಂಡು ಸಿಕ್ಕಿಬಿದ್ದಿದ್ದರು. ಇದೀಗ ಇದೇ ದೇಶದ ಕ್ರಿಕೆಟಿಗನೊಬ್ಬ ಗೆಳತಿಯ ಜತೆ ಕಳೆದ ಖಾಸಗಿ ಕ್ಷಣಗಳ ಫೋಟೋವನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಅರ್ಫಾತ್ ಸನ್ನಿ ಎಂಬ ಬಾಂಗ್ಲಾ ಕ್ರಿಕೆಟಿಗ ಗೆಳತಿಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ತೆರೆದು ತಾವಿಬ್ಬರೂ ಖಾಸಗಿಯಾಗಿ ಕಳೆದ ಕ್ಷಣವೊಂದರ ಫೋಟೋವನ್ನು ಪ್ರಕಟಿಸಿದ್ದ. ಈ ಹಿನ್ನಲೆಯಲ್ಲಿ ಆತನ ಗೆಳತಿ ಪೊಲೀಸರಿಗೆ ದೂರು